Monday 29 February 2016

Helmet Problem in Ranibennur

Gods living in Cow

ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..
. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..
. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..
. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..
. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ,
. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..
. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.
. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..
. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..
. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..
೧೦. ನಾಲಗೆಯಲ್ಲಿ ವರುಣನ ವಾಸ..
೧೧. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..
೧೨. ತುಟಿಗಳಲ್ಲಿ ಸಂಧ್ಯಾದೇವತೆ ವಾಸ..
೧೩. ಕುತ್ತಿಗೆಯಲ್ಲಿ ಇಂದ್ರನ ವಾಸ..
೧೪. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..
೧೫. ತೊಡೆಯಲ್ಲಿ ಧರ್ಮ ದೇವತೆಯ ವಾಸ..
೧೬. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..
೧೭. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ
೧೮. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ
೧೯. ಬೆನ್ನಿನಲ್ಲಿ ರುದ್ರರ ವಾಸ..
೨೦. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.
೨೧. ಬಾಲದಲ್ಲಿ ಸೋಮದೇವತೆಯ ವಾಸ.
೨೨. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..
೨೩. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..
೨೪. ಗೋಮೂತ್ರದಲ್ಲಿ ಗಂಗೆಯ ವಾಸ..
೨೫. ಗೋಮಯದಲ್ಲಿ ಯಮುನೆಯ ವಾಸ..
೨೬. ಹಾಲಿನಲ್ಲಿ ಸರಸ್ವತಿಯ ವಾಸ..
೨೭. ಮೊಸರಿನಲ್ಲಿ ನರ್ಮದೆಯ ವಾಸ..
೨೮. ತುಪ್ಪದಲ್ಲಿ ಅಗ್ನಿಯ ವಾಸ..
೨೯. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..
೩೦. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..
೩೧. ಉದರದಲ್ಲಿ ಪೃಥ್ವೀ ದೇವತೆಗಳ ವಾಸ..
೩೨. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..

ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ ಗೋವಿನ ರಕ್ಷಣೆ ನಮ್ಮ ಹೊಣೆ..
: ತಪಃ ಪರಂ ಕೃತಯುಗೇ ತ್ರೇತಾಯಾಂ ಜ್ಞಾನಮುಚ್ಯತೇ | ದ್ವಾಪರೇಯಜ್ಞ ಮೇವಾಹುಃ ದಾನಮೇಕಂ ಕಲೌಯುಗೇ ||
ಕೃತಯುಗದಲ್ಲಿ ತಪಸ್ಸು ಮಖ್ಯವಾಗಿತ್ತು. ತ್ರೇತಾಯುಗದಲ್ಲಿ ಜ್ಞಾನವೇ ಮುಖ್ಯವಾಗಿತ್ತು. ದ್ವಾರಯುಗದಲ್ಲಿ ಯಜ್ಞ ಯಾಗಗಳು ಮಖ್ಯವಾಗಿದ್ದವು ಕಲಿಯುಗದಲ್ಲಿ ಮಾತ್ರ ದಾನವೇ ಶ್ರೇಷ್ಟವಾಗಿದ.

Thursday 4 February 2016

Must Listen...108 names of Ganesha set to the tune of Shankar Mahadevan's Breathless...

Must Listen...108 names of Ganesha set to the tune of Shankar Mahadevan's Breathless...

Here we go:




Man's look while his wife is driving

Never Forget two people in your Life



Never Forget two people in your life

The person who lost everything just to make you win. i.e your father.
And the person who was with you in every pain i.e your Mother.

Finding the Owner of the Vehicle from the Registration number




You can find the owner of any vehicle by send a message with the vehicle registration number. You can type VAHAN AP45DN2035. and send this sms to 77382999899. You will receive the a SMS with the details of the Vehicle.
In above SMS VAHAN is the keyword and AP45DN2035 is the number of vehicle. You can type your vehicle number for which you want to get the details.

Wednesday 3 February 2016

Heart touching story narrated by Dr. Gururaj Karjagi

Recently, I received this message in whatsapp. A heart touching story nicely narrated by a very well known educationalist Dr Gururaj Karjagi. Thought of worth sharing. Please listen to it :

Mp3:


I am a programmer