Saturday 2 April 2016

For finding the lost things

ಹಿರಿಯರು ಹೇಳಿದ್ದು, ನಾವು ಅನುಸರಿಸಿ, ಅನುಭವಿಸಿದ್ದು !
ಮನೆಯಲ್ಲಿ ಅಥವಾ ಎಲ್ಲಿಯೇ ಆಗಲಿ
ಯಾವುದಾದರೂ ವಸ್ತು ಕಳೆದುಕೊಂಡಲ್ಲಿ
ಇಲ್ಲವೇ ಇಟ್ಟ ಸ್ಥಳ ಮರೆತು ಹೋದಲ್ಲಿ
ಈ ಕೆಳ ಕಂಡ ಶ್ಲೋಕವನ್ನು ಹೇಳಿಕೊಳ್ಳಿ..!!
ನಿಮ್ಮ ನಂಬಿಕೆಯನುಸಾರ, ಪರಿಹಾರ !
kartha veeryarJuno NaaMa RaaJa Bahu sahasravaan, Tasya Smarana Maatrena, Gatam nashtam cha labyate