Tuesday, 12 July 2016

Tapta Mudradharane by Sri Suvidyendra teertha swamiji in bangalore on 15/08/2016

15-07-2016 ರಂದು ಆಷಾಢ ಪ್ರಥಮ ಏಕಾದಶಿ ಪ್ರಯುಕ್ತ ಶ್ರೀ ಶ್ರೀ ೧೦೦೮ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀ ಪಾದಂಗಳವರಿಂದ ಬೆಂಗಳೂರಿನ ವಿವಿಧ ಸ್ಥಳಗಳ್ಲಾಲಿ ತಪ್ತ ಮುದ್ರಾಧಾರಣ .
ಬೆಳ್ಳೆಗೆ 5:30 - 06:೦೦ - ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರ ಆಶ್ರಮ,ಚೆನ್ನಮನಕೆರೆ ಅಚ್ಚುಕಟ್ಟು.
ಬೆಳ್ಳೆಗೆ 6:15 - 06:45 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ಕೆಂಗೇರಿ.
ಬೆಳ್ಳೆಗೆ 7:00 - 7:30 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ರಾಜರಾಜೇಶ್ವರಿ ನಗರ.
ಬೆಳ್ಳೆಗೆ 7:45 - 08:15 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ಹೊಸಕೆರೆಹಳ್ಳಿ
ಬೆಳ್ಳೆಗೆ 8:20 - 09:00 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ದೇವಗಿರಿ
ಬೆಳ್ಳೆಗೆ 9:15 - 10:00 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,4ನೇ ' T ' ಬ್ಲಾಕ್ ಜಯನಗರ
ಬೆಳ್ಳೆಗೆ 10:15 - 11:00 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ಗಿರಿನಗರ
ಬೆಳ್ಳೆಗೆ 11:30 - ಮಧ್ಯಾಹ್ನ 12:30 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ಸ್ವಿಮ್ಮಿಂಗ್ ಪೂಲ್ ಎಕ್ಸ್‌ಟೆನ್ಶನ್,ಮಲ್ಲೇಶ್ವರಂ
ಮಧ್ಯಾಹ್ನ 12:45 - 01:30 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ಗೋಕುಲ,ಮತ್ತಿಕೆರೆ
ಮಧ್ಯಾಹ್ನ 03:00 - 04:00 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ಕ್ಯಾತಸಂದ್ರ,ತುಮಕೂರ ಜಿಲ್ಲೆ
ಸಂಜೆ 06:00 - 06:30 - ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ,ತುರೆಹಳ್ಳಿ,ಕನಕಪುರ ರಸ್ತೆ.
ರಾತ್ರಿ 07:00 - 09:00 - ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರ ಆಶ್ರಮ,ಚೆನ್ನಮನಕೆರೆ ಅಚ್ಚುಕಟ್ಟು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಕೃಷ್ಣಾಚಾರ - +91-9741454816.
Sri Sri 1008 Sri Suvidyendra theertha Sripadangalavaru's photo.

No comments:

Post a Comment