*ಶ್ರೀರಾಘವೆಂದ್ರ ಗುರುಸಾರ್ವಭೌಮರ ಚರಿತ್ರೆ ಸಾಗರದಂತೆ ಆಪಾರ*
ಶ್ರೀರಾಘವೇಂದ್ರಗುರುಸಾರ್ವಭೌಮರ ಚರಿತ್ರೆ ಸಾಗರದಂತೆ ಅಪಾರ .ನಮ್ಮ ಬುದ್ದಿಯಬೆಳಕು ಮಿಣುಕು ಹುಳದ ಬೆಳಕಿಗಿಂತಲೂ ಅಲ್ಪವಾದದ್ದು ಆದ್ದರಿಂದ ಗುರುಗಳ ಚರಿತ್ರೆಯನ್ನು ವರ್ಣಿಸುತ್ತೇನೆಂಬ ಪ್ರತಿಜ್ಞೆಯನ್ನು ಪೂರೈಸುವುದು .ಅಶಕ್ಯವೇ ಸರಿ ಆದರೂ ಸಮುದ್ರಸ್ನಾನದ ಸಂಕಲ್ಪಮಾಡಿ ಸಮುದ್ರದ ದಡದಲ್ಲಿ ಮುಳುಗಿ ಸಂಕಲ್ಪವನ್ನು ಪೂರೈಸಿಕೊಂಡಂತೆ ನಾನು ಕೊಡ ಗುರುಗಳ ಚರಿತ್ರೆಯ ಲೇಶವನ್ನು ಮಾತ್ರ ವರ್ಣಿಸಿ ಪ್ರತಿಜ್ಞೆಯನ್ನು ಸಫಲವಾಗಿ ಮಾಡಿಕೊಳ್ಳುತ್ತೇನೆ .
*ಶ್ರೀವಾದೀಂದ್ರತೀರ್ಥರು-ಗುರುಗುಣಸ್ತವನ 12*
*|| ಕೃಷ್ಣಾರ್ಪಣಾಮಸ್ತು ||*
*ಶ್ರೀಐತರೇಯ....*
No comments:
Post a Comment