*ಪಾಹಿ ಪಾಹಿ ತವ ಪಾದಸೇವಿನಂ ದೇಹಿ ಮೇ ಪರಮಮಿಷ್ಟಮಂಜಸಾ |*
*ಮಾನಸಂ ಮಮ ನಿವಿಷ್ಯ ಸದ್ಗುರೋ ದರ್ಶ ಯಸ್ವತವ ರೂಪಮಕ್ಷಯಂ||*
ಹೇ ಸದ್ಗುರೋ ! (ಶ್ರೀರಾಘವೇಂದ್ರತೀರ್ಥರೇ) ನಿಮ್ಮ ಪಾದಸೇವಕನಾದ ನನ್ನನ್ನು ರಕ್ಷಿಸಿರಿ ನನ್ನ ಪರಮ ಇಷ್ಟಾರ್ಥ ವನ್ನು ಕೊಡಿರಿ (ಪರಮಂ ಇಷ್ಟಂ =ಮೋಕ್ಷ )ಪ್ರಭೋ !ನನ್ನ ಮನಸ್ಸಿನಲ್ಲಿ ಪ್ರವೇಶಿಸಿ .ನಿಮ್ಮ ಅಕ್ಷಯವಾದ ರೂಪವನ್ನು ತೊರಿಸಿರಿ.
(ನಿಮ್ಮ ದರ್ಶನವನ್ನು ಸದಾ ಕೊಡುತ್ತಾ ನನ್ನ ಹೃದಯದಲ್ಲಿ ವಾಸಮಾಡಿರಿ )
*ಶ್ರೀಗುರುಜಗನ್ನಾಥದಾಸರು-*
*ಶ್ರೀರಾಘವೇಂದ್ರ ಆಪಾದಮೌಲಿ ಪರ್ಯಂತ ವರ್ಣನಸ್ತೋತ್ರ*
*|| ಕೃಷ್ಣಾರ್ಪಣಾಮಸ್ತು ||*
*ಶ್ರೀಐತರೇಯ....*
No comments:
Post a Comment